15 ಸಾವಿರ ಶಿಕ್ಷಕರ ಭರ್ತಿ ಇಂಗ್ಲಿಷ್ ಕಡ್ಡಾಯ ಕನ್ನಡ ಮೇಷ್ಟ್ರುಗಳಿಗೆ ಕೊಕ್ ?
ಬೆಂಗಳೂರು.18.ಜುಲೈ.26: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 15 ಸಾವಿರ ಹುದ್ದೆಗಳು ಸರ್ಕಾರ ನೇಮಕಾತಿ ಪ್ರಕ್ರಿಯ ಪ್ರಾರಂಭಿಸಿದೆ ಆದರೆ ಕನ್ನಡ ಉಳಿಸಿ, ಬೆಳೆಸಬೇಕಾದ ಸರ್ಕಾರವೇ ಹಂತ-ಹಂತವಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಮೂಲೆಗುಂಪು ಮಾಡಲು ಹೊರಟಿದೆಯೇ? ಇಂತಹದ್ದೊಂದು ಗಂಭೀರ ಚರ್ಚೆ ಮತ್ತು ಆಕ್ರೋಶವೀಗ ಶಿಕ್ಷಣ ವಲಯದಲ್ಲಿ ಕೇಳಿ ಬರುತ್ತಿದೆ. ಶಾಲಾ ಶಿಕ್ಷಣ ಇಲಾಖೆಯು ಭರ್ತಿ ಮಾಡಲು ಮುಂದಾಗಿರುವ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಹಾಗೂ ಆಂಗ್ಲ ಭಾಷಾ ಹೇರಿಕೆಗೆ ಮುಂದಾಗಿದೆ ಎಂಬ ಆರೋಪ ಕೇಳಿ…
Any questions related to Day: 18.07.2026?