ರಾಜ್ಯದ ವಿವಿಧ 32 ವಿಶ್ವವಿದ್ಯಾಲಗಳಲ್ಲಿ 3008 ಬೋಧಕ ಹುದ್ದೆಗಳು ಖಾಲಿ:
ಬೆಂಗಳೂರು.28.ಜೂನ್.26: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 3008 ಬೋಧಕ ಹುದ್ದೆಗಳು ಖಾಲಿ. ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ ಆದರೆ ಯಾವದೇ ಇಲಾಖೆಗೆ ಸಚಿವರು ಇಲ್ಲ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಸಚಿವರೇ ಇಲ್ಲದಂತಾಗಿದೆ. ರಾಜ್ಯಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ 3,008 ಬೋಧಕ ಹುದ್ದೆಗಳು ಖಾಲಿ. ರಾಜ್ಯದಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು. ಎಕ್ಸ್ ಪೋಸ್ಟ್ ಮಾಡಿರುವ ಅವರು, ಉನ್ನತ ಶಿಕ್ಷಣ ಸಚಿವರು ಎಲ್ಲಿದ್ದಾರೆ? ಸರ್ಕಾರದ ಆದ್ಯತೆಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ…
Any questions related to Day: 28/06/2026?