ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಶ್ರೀ ಮಹ್ಮದ್ ಜಾಫರ್ ಸಾದಿಕ್ ಕರ್ತವ್ಯಕ್ಕೆ ಸೂಚನೆ
ಬೀದರ್.03.ಜೂನ.26 : 2026ರ ಮೇ 30 ರಂದು ಶ್ರೀ ಮಹ್ಮದ್ ಜಾಫರ್ ಸಾದಿಕ್ ಅವರು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಪ್ರಭಾರವನ್ನು ವಹಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ. ಶ್ರೀ ಮಹ್ಮದ್ ಜಾಫರ್ ಸಾದಿಕ್ ಅವರು ಮೇ.30 ರಂದು ಅಪರಾಹ್ನ ಬೀದರ ಸಾರಿಗೆ ಕಛೇರಿಗೆ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಜೊತೆಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಸವಕಲ್ಯಾಣ ಮತ್ತು ಹುಮನಾಬಾದ ತನಿಖಾ ಠಾಣೆಯ ಕರ್ತವ್ಯಕ್ಕೆ…
Any questions related to Day: 19/06/2026?