ಸರ್ಕಾರಿ ಶಾಲೆಗಳಲ್ಲಿ ಎಐ ಮುಖಚರ್ಯೆ ಹಾಜರಾತಿ ಜಾರಿ
ಚಿಂತಾಮಣಿ.15.ಜೂನ್.26: 2026-27ನೇ ಸಾಲಿನಿಂದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನಿರಂತರ AI ಆಪ್ ಮೂಲಕ ಮುಖಚರ್ಯೆ ಹಾಜರಾತಿ ಜಾರಿ ಪಡೆಯಬೇಕೆಂದು ಇಲಾಖೆ ವತಿಯಿಂದ ಸೋಚಿಸಲಾಗಿದೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಚಿಂತಾಮಣಿ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ AI ಎ.ಐ (ಕೃತಕ ಬುದ್ಧಿಮತ್ತೆ) ಸಹಾಯದ ಮುಖಚರ್ಯೆ (ಫೇಸ್ ರೆಕಗ್ನಿಶನ್) ಮೂಲಕ ಹಾಜರಾತಿ ಪಡೆಯುವ ವ್ಯವಸ್ಥೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಈಗ ಶಾಲಾ ಶಿಕ್ಷಣ ಹಾಗೂ ಪಿಯು ಶಿಕ್ಷಣ ಇಲಾಖೆ…
Any questions related to Day: 16/06/2026?