ರಾಜ್ಯದ ಸಿ ಎಮ್ ಡಿ.ಕೆ ಶಿವುಕುಮಾರ ಅವರು ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬಹುದೇ.?
ರಾಜ್ಯದ ಸಿ ಎಮ್ ಡಿ.ಕೆ ಶಿವುಕುಮಾರ ಅವರು ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬಹುದೇ.? ಬಸವಕಲ್ಯಾಣ ತಾಲ್ಲೂಕಿನಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ ಗವಿಯಲ್ಲಿ ಹಡಪದ ಅಪ್ಪಣ್ಣ ನವರ ಮೂರ್ತಿ ಸ್ಥಾಪನೆ ಕುರಿತು. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. *ಕಲಬುರಗಿ*:- ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುತ್ತಾರೆಯೇ ಎಂಬುದು ಸರ್ಕಾರದ ಮುಂಬರುವ ನಿರ್ಧಾರಗಳು ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಹಡಪದ…
Any questions related to Day: 09/06/2026?