Day: 05.06.2026

  • |

    ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆ ಅವರ ಪರಿಚಯ

    ಬೀದರ್.04.ಜೂನ್.26: ಕರ್ನಾಟಕ ಕಿರೀಟ ಎಂದೇ ಖ್ಯಾತವಾದ ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾಗಿರುವ ಈಶ್ವರ್ ಖಂಡ್ರೆ, ಎಂಜಿನಿಯರಿಂಗ್ ಪದವೀಧರರು.ಈಶ್ವರ್ ಖಂಡ್ರೆ ರಾಜಕೀಯ ರಂಗ ಪ್ರವೇಶಿಸಿದ್ದು ಸೇವಾದಳದ ಮೂಲಕ. ಸೇವಾದಳದ ಶಿಬಿರದಲ್ಲಿ ಅಂದಿನ ಯುವ ನಾಯಕ ರಾಜೀವ್ ಗಾಂಧಿ ಅವರ ಭಾಷಣದಿಂದ  ಪ್ರೇರಿತರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು. ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಹೋರಾಟದ ನೇತಾರರು, ನಿಜಾಮರು ಮತ್ತು ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಡಿದ ತಮ್ಮ ತಂದೆ ಹಾಗೂ ಲೋಕನಾಯಕ ಶತಾಯುಷಿ…