Day: 05.05.2026

  • |

    ಉ.ಚು. ನಂತರ ವಿಧಾನಸಭೆ ಬಲಾಬಲ:

    ಬೆಂಗಳೂರು.05.ಏಪ್ರಿಲ್.26: ರಾಜ್ಯದಲ್ಲಿ ಉಪ ಚುನಾವಣೆನಂತೆರ್ ಶೃಂಗೇರಿ ಅಂಚೆಮತಗಳ ಮರುಎಣಿಕೆ ಹಾಗೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣಾ ಫಲಿತಾಂಶಗಳಿಂದಾಗಿ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿಪಕ್ಷ ಬಿಜೆಪಿಯ ಬಲಾಬಲದಲ್ಲಿ ಸ್ವಲ್ಪ ಬದಲಾವಣೆ ಕಾಣುಬರುತ್ತಿದೆ. ಕಾಂಗ್ರೆಸ್‌ 134, ಬಿಜೆಪಿ 63, ಜೆಡಿಎಸ್‌ 18 ವಿನಯ್ ಕುಲಕರ್ಣಿ, ರಾಜೇಗೌಡ ಸ್ಥಾನ ತೆರವು:ಆದರೆ, ಧಾರವಾಡ ಕ್ಷೇತ್ರದಿಂದ ಗೆದ್ದಿದ್ದ ವಿನಯ್ ಕುಲಕರ್ಣಿ ಶಾಸಕ ಸ್ಥಾನವು ನ್ಯಾಯಾಲಯದ ಆದೇಶದಿಂದ ರದ್ದಾಗಿದ್ದು, ಇದರಿಂದ ಒಂದು ಸ್ಥಾನವನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಜತೆಗೆ ಶೃಂಗೇರಿಯಿಂದ ಗೆದ್ದಿದ್ದ ಟಿ.ಡಿ….