ಹಿಂದಿ ರಾಷ್ಟ್ರವನ್ನು ಒಗ್ಗೂಡಿಸುವ ಭಾಷೆ: ಡಾ. ಅಂಜು ಸಿಂಗ್
ಕಲಬುರಗಿ.22.ಏಪ್ರಿಲ್.26: ಇಂದಿನ ಆಧುನಿಕ ಸಂದರ್ಭದಲ್ಲಿ ಭಾಷೆ ಬಹಳ ಪ್ರಮುಖವಾಗಿದೆ, ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯಬೇಕು ಹಾಗೂ ಭಾರತದಲ್ಲಿ ಎಲ್ಲರಿಗೂ ಒಗ್ಗೂಡಿಸುವ ಭಾಷೆಯಾವುದಾದರೂ ಇದೆ ಎಂದರೆ ಅದು ಹಿಂದಿ ಭಾಷೆ ಎಂದು ಕೇಂದ್ರ ಸರ್ಕಾರದ ಉಚ್ಚ ಶಿಕ್ಷಣ ವಿಭಾಗದ ಅಂಗ ಸಂಸ್ಥೆಯಾದ ಕೇಂದ್ರೀಯ ಹಿಂದಿ ನಿದೇರ್ಶಾಲಯದ ಉಪ ನಿರ್ದೇಶಕರಾದ ಡಾ. ಅಂಜು ಸಿಂಗ್ ಅವರು ನುಡಿದರು. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದಿ ವಿಭಾಗ ಆಯೋಜಿಸಿರುವ ಹಿಂದಿ ಸರ್ಟಿಫಿಕೇಟ್…
Any questions related to Day: 22/04/2026?