ಹಿಂದಿ ಫಿಲ್ಮ್ ಕ್ಲಬ್ ವತಿಯಿಂದ ಘಾಸಿರಾಮ್ ಕೊತ್ವಾಲ್ ನಾಟಕ ವೀಕ್ಷಣೆ
ಕಲಬುರಗಿ.11.ಏಪ್ರಿಲ್.26: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿ ಇವರ ಹಿಂದಿ ವಿಭಾಗದ ವತಿಯಿಂದ ಇಂದು ಹಿಂದಿ ವಿಭಾಗದ ವಿದ್ಯಾರ್ಥಿನಿಯರ ಪಠ್ಯಕ್ರಮದ ಅರಿವಿಗಾಗಿ ಮರಾಠಿ ಭಾಷೆಯ ಶ್ರೇಷ್ಠ ನಾಟಕಕಾರರಾದ ವಿಜಯ ತೆಂಡೂಲ್ಕರ್ ಅವರ ನಾಟಕ ಘಾಸಿರಾಮ್ ಕೊತ್ವಾಲ್ ತೋರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರಕಾರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ ರಾಮಲಿಂಗ ಬೋಸ್ಲೆ ಆಗಮಿಸಿದರು. ಅವರು ಈ ನಾಟಕದ ಕುರಿತು ಮತ್ತು ಈ ನಾಟಕದ ಇಂದಿನ…
Any questions related to Day: 11/04/2026?