ಪ್ರತಿಷ್ಠಿತ ಯುನಿವರ್ಸಿಟಿ ಹೆಸರಿನಲ್ಲಿ ನಕಲಿ ಸರ್ಟಿಫಿಕೇಟ್ ಬಳಕೆ
ಅಂಕೋಲಾ.21.ಫೆಬ್ರವರಿ.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಎಂಫಿಲ್ ಪ್ರಮಾಣ ಪತ್ರ ಸಲ್ಲಿಸಿದವರಿಗೆ 6 ಅಂಕ ಹೆಚ್ಚುವರಿ ದೊರತು, ಮೆರಿಟ್ನಲ್ಲಿ ಅವರು ಮೇಲಕ್ಕೆ ಬಂದಿರುತ್ತಾರೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಎಂಫಿಲ್ ಪ್ರಮಾಣ ಪತ್ರ ತನ್ನದೇ ಆದ ಮಹತ್ವ ಹೊಂದಿದೆ ಎನ್ನಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಅಂಕೋಲಾದಲ್ಲಿ ನಕಲಿ ಸರ್ಟಿಫಿಕೇಟ್ ನೀಡಿದ ಮಾದರಿಯಲ್ಲೇ ಹಾವೇ-ರಿಯ ಸರಕಾರಿ ಮಹಿಳಾ ಕಾಲೇಜಿನಲ್ಲೂ ಓರ್ವರು ಇದೇ ಯುನಿವರ್ಸಿಟಿಯ ನಕಲಿ ಪ್ರಮಾಣ ಪತ್ರ ನೀಡಿ ಉಪನ್ಯಾಸಕ ಹುದ್ದೆ…
Any questions related to Day: 21/02/2026?