Home » ಲೈವ್ ನ್ಯೂಸ್ » 15 ಸೆಪ್ಟೆಂಬರ್ ಯಿಂದ ತಾಲೂಕಾ ಪಂಚಾಯತ್ ಅವರಣದಲ್ಲಿ ಧರಣಿ ಸತ್ಯಗ್ರ!

15 ಸೆಪ್ಟೆಂಬರ್ ಯಿಂದ ತಾಲೂಕಾ ಪಂಚಾಯತ್ ಅವರಣದಲ್ಲಿ ಧರಣಿ ಸತ್ಯಗ್ರ!

ಔರಾದ.14.ಸೆಪ್ಟೆಂಬರ್.26: ಔರಾದ ಪಟ್ಟಣದಲ್ಲಿ ವಿವಿಧ ಬೇಡಿಕೆ ಸಲುವಾಗಿ ಆಮ್ ಆದ್ಮಿ ಪಕ್ಷದ ವತಿಯಿಂದ ದಿನಾಂಕ 15/09/26 ಬೆಳೆಗ್ಗೆ 11:00ಗಂಟೆ ಯಿಂದ ತಾಲೂಕಾ ಪಂಚಾಯತ್ ಔರಾದ ಬಿ ಅವರಣದಲ್ಲಿ ವಿವಿಧ ಬೇಡಿಕೆಗಳನ್ನು ಸ್ಥಳದಲ್ಲೇ ನಮಗೆ ನ್ಯಾಯವನ್ನು ಸಿಗುವವರೆಗೂ ಧರಣಿ ಸತ್ಯಗ್ರಹವನ್ನು ಆಮ್ ಆದ್ಮಿ ಪಾರ್ಟಿ ಔರಾದ ಬಿ ವತಿಯಿಂದ ಹಮ್ಮಿಕೊಳ್ಳಲಾಗಿದೆ, ಜ್ಯಾತಿಯ ಹಾಗೂ ಲಂಚದ ಆಧಾರದ ಮೇಲೆ ಅಧಿಕಾರವನ್ನು ದುರುಪಯೋಗಿಸಿಕೊಂಡು ಕರ್ತವ್ಯಲೋಪ ತೋರುತ್ತಿರುವ ಇ, ಓ ತಾಲೂಕಾ ಪಂಚಾಯತ್ ಔರಾದ ಬಿ ಮತ್ತು ಪಿ ಡಿ ಓ ಗ್ರಾಮ ಪಂಚಾಯತ್ ಸುಂಧಾಳ ರವರ ವಿರುದ್ಧವಾಗಿ ನ್ಯಾಯವನ್ನು ಸಿಗುವವರೆಗೂ ಧರಣಿ ಸತ್ಯಾಗ್ರಹವನ್ನು ಮುಂದುವರೆಯುವುದು, ಅದಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಎಲ್ಲಾ ಕಾರ್ಯಕರ್ತರು ಮತ್ತು ಶ್ರೀ ಮಾನ್ ಅರವಿಂದ್ ಕೇಜ್ರಿವಾಲ್ ಸಾಹೇಬ್ರು ಮಾಜಿ ಮಖ್ಯಮಂತ್ರಿಗಳು (ದೆಹಲಿ) ರವರ ಅಭಿಮಾನಿಗಳು ತಪ್ಪದೆ ಬಂದು ಪಾಲ್ಗೊಂಡು ಇ ಧರಣಿ ಸತ್ಯಾಗ್ರಹ ಎಶಸ್ವಿ ಗೊಳಿಸಬೇಕ್ಕಾಗಿ ಅಧ್ಯಕ್ಷರು ಔರಾದ ಬಿ ಶಾಂತಕುಮಾರ್ ಭಾವಿಕಟ್ಟೆ ರವರ ವತಿಯಿಂದ ಅತಿ ಕಳಕಳಿಯಿಂದ ವಿನಂತಿಸುತ್ತೇನೆ,

Author

ಪ್ರಮುಖ ಸುದ್ದಿ

Stock market

Astrology