ರಾಯಚೂರ.09.ಆಗಸ್ಟ್.25: ನಗರದ ಕೃಷಿ ವಿವಿ ಆವರಣದಲ್ಲಿ ಆರಂಭಗೊಂಡ ಅಗ್ನಿವೀರ್ ಸೇನಾ ಭರ್ತಿಯಲ್ಲಿ ಆಗಸ್ಟ್ 9ರಂದು ಕೊಪ್ಪಳ ಜಿಲ್ಲೆಯಿಂದ 83 ಅಭ್ಯರ್ಥಿಗಳು, ಯಾದಗಿರಿ ಜಿಲ್ಲೆಯಿಂದ 251 ಅಭ್ಯರ್ಥಿಗಳು, ಕಲಬುರಗಿ ಜಿಲ್ಲೆಯಿಂದ 445 ಮತ್ತು ಬೀದರ್ ಜಿಲ್ಲೆಯಿಂದ 81 ಅಭ್ಯರ್ಥಿಗಳು ಸೇರಿ ಒಟ್ಟು 860 ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ.
ಆಗಸ್ಟ್ 12ರಂದು ಲಿಂಗಸುಗೂರಿನಲ್ಲಿ ತಾಲೂಕು ಮಟ್ಟದ ದಸರಾ
- ಜನಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಸರ್ಕಾರಿ ನೌಕರರೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ರಾಯಚೂರು.11 ಆಗಸ್ಟ್ 26: ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಮುಖ್ಯಮಂತ್ರಿಗಳು ರಾಜ್ಯದ ಸಮಸ್ತ ಸರ್ಕಾರಿ ನೌಕರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೃಹತ್ ನೇರ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 11ರ ಮಂಗಳವಾರ ದಂದು ಯಶಸ್ವಿಯಾಗಿ ನಡೆಸಲಾಯಿತು. ವಿಧಾನಸೌಧದಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಡಿಯೋ ಸಂವಾದದ ಮೂಲಕ ಭಾಗವಹಿಸಿದ್ದರು.ಈ ವೇಳೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು…
- ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಯುವಜನತೆ ಸಂಕಲ್ಪ ಮಾಡಬೇಕು-ಪರಮ ಪೂಜ್ಯ ಶ್ರೀ ಹವಾ ಮಲಿನಾಥ ಮಹಾರಾಜರ ಕರೆನಶಾ ಮುಕ್ತ ಭಾರತ ಜನಜಾಗೃತಿ ಬೀದರ್: ಯುವಜನತೆ ಉತ್ತಮ ಸಂಸ್ಕಾರ, ಶಿಸ್ತು, ಸೇವಾ ಮನೋಭಾವ ಹಾಗೂ ಆರೋಗ್ಯ ಕರ ಜೀವನಶೈಲಿಯನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ತಮ್ಮ ದಿವ್ಯ ಸಾನಿಧ್ಯದಲ್ಲಿ ಆಶೀರ್ವಾದ ಸಂದೇಶ ನೀಡಿ ಭಕ್ತರಿಗೆ ಕರೆ ನೀಡಿದರು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಂಸ್ಥಾಪ ಕರಾದ ಸರ್ ಸೊರಾಬ್ಜಿ ಪೋಚ್ಖನಾವಾಲಾ ಅವರ ಜನ್ಮದಿನದ ಸ್ಮರಣಾರ್ಥ ಹಾಗೂ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬೀದರ್ ನಗರದ ನೌಬಾದ್‌ನ ಔದಂಬರಲಿAಗ ಮಲ್ಲಿನಾಥ ಆಶ್ರಮ ನೌಬಾದ ನರ್ಸರಿಯಲ್ಲಿ ನಶಾ ಮುಕ್ತ ಭಾರತ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಪೂಜ್ಯರು ಸಾನ್ನಿಧ್ಯವಹಿಸಿ ಆಶೀರ್ವದಿಸಿದರು. ವ್ಯಸನಮುಕ್ತ ಯುವಜನತೆಯಿಂದ ಸದೃಢ ರಾಷ್ಟ್ರ ನಶಾ ಮುಕ್ತ ಭಾರತ ಕುರಿತು ಮಾತನಾಡಿದ ಗಣ್ಯರು,…
- “ಜಂತುಹುಳು ಹಾಗೂ ರಕ್ತಹೀನತೆ (ಅನೇಮಿಯಾ) ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ”“ರಾಷ್ಟ್ರೀಯ ಜಂತುಹುಳು ನಿವಾರಣಾ ಅಲ್ಬೆಂಡಜೋಲ್ ಮಾತ್ರೆ ಸಮರ್ಪಕವಾಗಿ ವಿತರಿಸಿ” ಬೀದರ್,10.ಆಗಸ್ಟ್.26: “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ಹಾಗೂ “ಮಾಪ್‌ಅಪ್ ದಿನ” ಆಚರಣೆಯ ಅಂಗವಾಗಿ ಅಲ್ಬೆಂಡಜೋಲ್ ಮಾತ್ರೆಯನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ದಿಲೀಪ್ ಬಧೋಳೆ ಅವರು ಸೂಚಿಸಿದರು. ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” (2026ರ ಆಗಸ್ಟ್ 10) ಹಾಗೂ “ಮಾಪ್‌ಅಪ್ ದಿನ” (ಆಗಸ್ಟ್ 17) ಆಚರಣೆಯ ನಿಮಿತ್ತ ಅಲ್ಬೆಂಡಜೋಲ್ ಮಾತ್ರೆ ವಿತರಣಾ ಕಾರ್ಯಕ್ರಮದ ಸಮನ್ವಯ ಸಮಿತಿ ಹಾಗೂ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ವಿವರಿಸಿದ…
- ಅಲ್ಲಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು ನಿಯೋಜನೆ’ಗೆ ಮನವಿ.ಅಲ್ಲಾಪುರ, 04.ಆಗಸ್ಟ್.26: ಅಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು ಹೊಸ ಇಂಗ್ಲೀಷ ಶಿಕ್ಷಕರ ನಿಯೋಜನೆ ಅಥವಾ ಗೆಸ್ಟ್ ಟೀಚರ್ ಅನ್ನು ನಿಯೋಜಿಸಬೇಕಾಗಿ ಗ್ರಾಮಸ್ಥರು ಮಾನ್ಯ ತಹಸೀದಾರ್ ಔರಾದ ಇವರಿಗೆ ಮನವಿ ಸಲ್ಲಿಸಿದ್ದಾರೆ. ಈ ಪತ್ರದ ಮೂಲಕ ನಾವು ತಮ್ಮ ಗಮನಕ್ಕೆ ತರಲು ಬಯಸುವುದೆಂದರೆ, ನಮ್ಮ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮುಖ್ಯಗುರುಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಮುಖ್ಯಗುರುಗಳು ದಿನಾಲು ಶಾಲೆಯಲ್ಲಿ ಫೋನ್ ವಿಕ್ಷಣೆ ಮಾಡುತ್ತಾ ಕುತ್ತುಕೊಳ್ಳುತ್ತಿದ್ದಾರೆ. ಅವರು ಸರಿಯಾಗಿ ಬೋಧನೆ ಮಾಡುತ್ತಿಲ್ಲ, ಇದರಿಂದ ಮಕ್ಕಳ ಕಲಿಕೆಗೆ ಧಕ್ಕೆಯಾಗುತ್ತಿದೆ. ಶಾಲೆ ಹಾಗೂ ಪರಿಸರದ ಸ್ವಚ್ಚತೆಯ ಬಗ್ಗೆಯೂ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜೊತೆಗೆ, ಸಾರ್ವಜನಿಕರೊಂದಿಗೆ ಅನುಚಿತವಾಗಿ ಮಾತನಾಡುತ್ತಾ ಗೌರವಕ್ಕೆ ಕುಂದುಂಟು ಮಾಡುತ್ತಿದ್ದಾರೆ. ಆದ್ದರಿಂದ, ಕೂಡಲೇ ಸದರಿಯವರನ್ನು ಬೇರೆ ಶಾಲೆಗೆ…
- ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಂಕಿಪುರದಲ್ಲಿ ಕ್ಷೇತ್ರದಲ್ಲಿ ಜನ್ ಸೂರಜ್ ಅಭ್ಯರ್ಥಿ ಐತಿಹಾಸಿಕ ಜಯ.ಬಂಕಾಪುರ.ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (PK) ನೇತೃತ್ವದ ಜನ್ ಸೂರಜ್ ಪಕ್ಷ (Jan Suraaj Party) ಬಿಹಾರದ ಬಂಕಿಪುರ ಉಪಚುನಾವಣೆಯಲ್ಲಿ (Bankipur Bypoll) ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಬಿಹಾರದಲ್ಲಿ ಕಳೆದ 30 ವರ್ಷಗಳಿಂದ ಇದ್ದ ಬಿಜೆಪಿಯ ಭದ್ರಕೋಟೆಯನ್ನು ಕೇವಲ 30 ದಿನಗಳ ಪ್ರಚಾರದ ಮೂಲಕ ಪ್ರಶಾಂತ್ ಕಿಶೋರ್ ಧೂಳಿಪಟ ಮಾಡಿದ್ದಾರೆ.ಪ್ರಮುಖ ಮುಖ್ಯಾಂಶಗಳುಐತಿಹಾಸಿಕ ಗೆಲುವು: 1995 ರಿಂದ ಬಿಹಾರದಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿದ್ದ ಬಂಕಿಪುರ ಕ್ಷೇತ್ರದಲ್ಲಿ ಜನ್ ಸೂರಜ್ ಅಭ್ಯರ್ಥಿ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಬಿಜೆಪಿಗೆ ಭಾರಿ ಮುಖಭಂಗ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಈ ಸೋಲು ಉಂಟಾಗಿದ್ದು, ಪಕ್ಷಕ್ಕೆ ದೊಡ್ಡ ಆಘಾತ ತಂದಿದೆ.ಸಾರ್ವಜನಿಕ ಪ್ರತಿಕ್ರಿಯೆ: ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರಶಾಂತ್ ಕಿಶೋರ್ ಬೆಂಬಲಿಗರು ಮತ್ತು ಅಭಿಮಾನಿಗಳು…






Any questions related to ಸೇನಾ ಭರ್ತಿ: ಆಗಸ್ಟ್ 9ರಂದು ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರನಿಂದ 860 ಅಭ್ಯರ್ಥಿಗಳು ಭಾಗಿ.?