ರಾಯಚೂರ.09.ಆಗಸ್ಟ್.25: ನಗರದ ಕೃಷಿ ವಿವಿ ಆವರಣದಲ್ಲಿ ಆರಂಭಗೊಂಡ ಅಗ್ನಿವೀರ್ ಸೇನಾ ಭರ್ತಿಯಲ್ಲಿ ಆಗಸ್ಟ್ 9ರಂದು ಕೊಪ್ಪಳ ಜಿಲ್ಲೆಯಿಂದ 83 ಅಭ್ಯರ್ಥಿಗಳು, ಯಾದಗಿರಿ ಜಿಲ್ಲೆಯಿಂದ 251 ಅಭ್ಯರ್ಥಿಗಳು, ಕಲಬುರಗಿ ಜಿಲ್ಲೆಯಿಂದ 445 ಮತ್ತು ಬೀದರ್ ಜಿಲ್ಲೆಯಿಂದ 81 ಅಭ್ಯರ್ಥಿಗಳು ಸೇರಿ ಒಟ್ಟು 860 ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ.
ಆಗಸ್ಟ್ 12ರಂದು ಲಿಂಗಸುಗೂರಿನಲ್ಲಿ ತಾಲೂಕು ಮಟ್ಟದ ದಸರಾ
- ರಾಜ್ಯದ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿ !ಬೆಂಗಳೂರು.02.ಏಪ್ರಿಲ್.26: ರಾಜ್ಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಅನುಕೂಲಕ್ಕಾಗಿ ಸರ್ಕಾರಿ ಅಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯು ಒಟ್ಟು 32 ಸಾರ್ವಜನಿಕ (ಸರ್ಕಾರಿ) ವಿಶ್ವವಿದ್ಯಾಲಯಗಳು ಮತ್ತು 30 ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳು. ಬೆಂಗಳೂರು, ಮೈಸೂರು, ಧಾರವಾಡದಂತಹ ಹಳೆಯ ವಿಶ್ವವಿದ್ಯಾಲಯಗಳ ಜೊತೆಗೆ ಇತ್ತೀಚೆಗೆ ಸ್ಥಾಪನೆಯಾದ ಕೊಡಗು, ಚಾಮರಾಜನಗರ ಮತ್ತು ಹಾಸನ ವಿಶ್ವವಿದ್ಯಾಲಯಗಳೂ ಈ ಪಟ್ಟಿಯಲ್ಲಿವೆ. ಖಾಸಗಿ ವಲಯದಲ್ಲಿ ಅಜೀಂ ಪ್ರೇಮ್‌ಜಿ, ಪಿಇಎಸ್ ಮತ್ತು ಮಣಿಪಾಲ್‌ನಂತಹ ಸಂಸ್ಥೆಗಳು ಸ್ಥಾನ ಪಡೆದಿವೆ. ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಮೊದಲು ಈ ಅಧಿಕೃತ ಪಟ್ಟಿಯನ್ನು ಗಮನಿಸಿ, ಮಾನ್ಯತೆ ಪಡೆದ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕ್ರ.ಸಂ ವಿಶ್ವವಿದ್ಯಾಲಯದ ಹೆಸರು1 ಅಲಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು.2 ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು.3 ಸಿ.ಎಂ.ಆರ್. ವಿಶ್ವವಿದ್ಯಾಲಯ, ಬೆಂಗಳೂರು.4 ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು.5 ಪಿ.ಇ.ಎಸ್….
- 96 ಸಾವಿರ ಹೊರಗುತ್ತಿಗೆ ಸಿಬ್ಬಂದಿಗೆ ‘ಸೇವಾ ಮುಕ್ತಿ’ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಬೆಂಗಳೂರು.01.ಏಪ್ರಿಲ್.26: ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ‘ಗುತ್ತಿಗೆ ಭಾರವನ್ನು ಇಳಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಒಪ್ಪಂದ ಅವಧಿ ಮುಗಿದ ಹೊರಗುತ್ತಿಗೆ ಸಿಬ್ಬಂದಿಗೆ ತಕ್ಷಣದಿಂದ ‘ಸೇವಾ ಮುಕ್ತಿ’ ನೀಡುವಂತೆ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಸದ್ಯ 96 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣ ರದ್ದುಗೊಳಿಸಲು ರಾಜ್ಯ ಸರ್ಕಾರ ಗುರಿ ಇಟ್ಟುಕೊಂಡಿದೆ. ಅಲ್ಲದೆ ಖಾಲಿ ಇರುವ ನೇರನೇಮಕಾತಿ ಹುದ್ದೆಗಳ ಪೈಕಿ 56 ಸಾವಿರ ಹುದ್ದೆಗಳನ್ನು ಭರ್ತಿಗೆ ಸರ್ಕಾರ ನಿರ್ದರಿಸಿದೆ. ನೇಮಕಾತಿ ಪ್ರಕ್ರಿಯೆಗೆ ಅಡಚಣೆ ಉಂಟು ಆಗಬಹುದಾದ ಒಂದೊಂದೇ ಹಂತವನ್ನು ಸರಿಪಡಿಸಿಕೊಳ್ಳುತ್ತಿರುವ ಸರ್ಕಾರ, ಇದೀಗ ಅವಧಿ ಮುಗಿದ ಹೊರಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ರಾಜ್ಯ ಸರ್ಕಾರದ…
- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಉಡುಪಿ.01.ಏಪ್ರಿಲ್.26: ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ನೀಡಲಾಗಿದೆ. ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಉಪ್ಪೂರು ಇಲ್ಲಿ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು ಎಂ.ಟೆಕ್/ಬಿ.ಇ (ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಆಯಂಡ್‌ಇ, ಎ ಆಯಂಡ್ ಸಿ) ಎಂ.ಎಸ್ಸಿ(ಎಲೆಕ್ಟ್ರಾನಿಕ್ಸ್, ಫಿಸಿಕ್ಸ್) ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು, ಆಸಕ್ತ ಅಭ್ಯರ್ಥಿಗಳು ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಸರಕಾರಿ ಪ್ರೌಢಶಾಲೆ ಹತ್ತಿರ, ಕೊಳಲಗಿರಿ ಉಪ್ಪೂರು ದೂ.ಸಂ: 9880510585, 8618760169 ಇ-ಮೇಲ್: – gttcudupi@gmail.com-ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
- 6 ತಿಂಗಳವರೆಗೆ ‘EMI ಪಾವತಿ’ ವಿನಾಯಿತಿಗೆ ಕೇಂದ್ರ ಸರ್ಕಾರ ನಿರ್ಧಾರ!ಜಾಗತಿಕ ಉದ್ವಿಗ್ನತೆಗಳು ಮತ್ತು ದುರ್ಬಲಗೊಳ್ಳುತ್ತಿರುವ ಬೇಡಿಕೆಯ ಮಧ್ಯೆ, ಭಾರತದಲ್ಲಿ ಉದ್ಯಮಕ್ಕೆ ಪರಿಹಾರ ನೀಡುವ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಇರಾನ್’ನೊಂದಿಗಿನ ಯುದ್ಧದಂತಹ ಪರಿಸ್ಥಿತಿ ಮತ್ತು ಇಂಧನ ಬಿಕ್ಕಟ್ಟಿನಿಂದಾಗಿ ಹಲವಾರು ವಲಯಗಳು ಒತ್ತಡದಲ್ಲಿವೆ. ಏರುತ್ತಿರುವ ತೈಲ ಬೆಲೆಗಳು ಪರಿಣಾಮವಾಗಿ, ಸಾಲ ಮರುಪಾವತಿಯ ಮೇಲೆ ತಾತ್ಕಾಲಿಕ ಪರಿಹಾರ ನೀಡುವ ಸಾಧ್ಯತೆಯನ್ನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಮೂಲಗಳ ಪ್ರಕಾರ, ಹಣಕಾಸು ಸಚಿವಾಲಯವು ಇತ್ತೀಚೆಗೆ ಸಾಲ ನಿಷೇಧದ ಕುರಿತು ಹಲವಾರು ಪ್ರಸ್ತಾಪಗಳನ್ನು ಚರ್ಚಿಸಿದೆ. ಈ ಯೋಜನೆಯಡಿಯಲ್ಲಿ, ಸಾಲಗಾರರಿಗೆ ಮೂರರಿಂದ ಆರು ತಿಂಗಳವರೆಗೆ ಇಎಂಐ ಪಾವತಿಗಳಿಂದ ವಿನಾಯಿತಿ ನೀಡಬಹುದು. ಈ ಪರಿಹಾರದ ಅತಿದೊಡ್ಡ ಪ್ರಯೋಜನವು ಪ್ರಸ್ತುತ ಹೆಚ್ಚಿನ ಒತ್ತಡದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (MSME) ವಲಯಕ್ಕೆ ಸಿಗಬಹುದು. ಅವುಗಳ ನಗದು ಹರಿವಿನ ಪರಿಸ್ಥಿತಿ ದುರ್ಬಲಗೊಂಡಿದೆ ಮತ್ತು…
- ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ- ವಿಭಾಗದಲ್ಲಿ 33566 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..ಹೊಸ ದೆಹಲಿ.27.ಮಾರ್ಚ್.26: ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ-ಸಾವಿರಾರು ಮಂದಿಗೆ ಉದ್ಯೋಗಾವಕಾಶ ನೇಮಕಾತಿ ಸಂಸ್ಥೆ: ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (FCI) ಒಟ್ಟು ಹುದ್ದೆಗಳು: 33,566 ತುಂಬಲು ಅಧಿಸೂಚನೆ ಹೊರಡಿಸಲಾಗಿದೆ ಉದ್ಯೋಗ ಸ್ಥಳ: ದೇಶಾದ್ಯಂತ ಹುದ್ದೆಯ ಹೆಸರು: ಮ್ಯಾನೇಜರ್, ಅಸಿಸ್ಟೆಂಟ್, ಜ್ಯೂನಿಯರ್ ಇಂಜಿನಿಯರ್ ದ್ಯಾರ್ಹತೆ: ಮ್ಯಾನೇಜರ್-ಪದವಿ, ಸಿಎ ಅಥವಾ ಬಿ.ಕಾಂ. ಎಂಬಿಎ, ಜ್ಯೂನಿಯರ್ ಇಂಜಿನಿಯರ್-ಡಿಪ್ಲೋಮಾ, ಬಿಇ ಅಥವಾ ಬಿ.ಟೆಕ್, ಟೈಪಿಸ್ಟ್- ಪದವಿ, ವಾಚ್ ಮನ್ ವಯೋಮಿತಿ: ಕನಿಷ್ಠ 18ರಿಂದ ಗರಿಷ್ಠ 35 ವರ್ಷ (ಹುದ್ದೆಗನುಗುಣವಾಗಿ). ಅರ್ಜಿ ಶುಲ್ಕ: ಎಸ್ ಸಿ, ಎಸ್ ಟಿ- ಶುಲ್ಕ ವಿನಾಯ್ತಿ UR (ಮೀಸಲಾತಿ ರಹಿತ), ಒಬಿಸಿ, ವಿಶೇಷ ಚೇತನ ಅಭ್ಯರ್ಥಿಗಳಿಗೆ-800 ರೂಪಾಯಿ ಪಾವತಿ ವಿಧಾನ: ಆನ್ ಲೈನ್ ಆಯ್ಕೆ ವಿಧಾನ: ಆನ್ ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಂದರ್ಶನ…






Any questions related to ಸೇನಾ ಭರ್ತಿ: ಆಗಸ್ಟ್ 9ರಂದು ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರನಿಂದ 860 ಅಭ್ಯರ್ಥಿಗಳು ಭಾಗಿ.?