|

ಉಚಿತ ವಿವಿಧ ತರಬೇತಿ’ಗೆ ಅರ್ಜಿ ಅಹ್ವಾನ.

ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ(IGCCD), ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. IGCCD ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ವಿದ್ಯಾರ್ಥಿಗಳ ಸಬಲೀಕರಣಕ್ಕೆ ಬದ್ಧವಾಗಿದೆ. ಶಿಕ್ಷಣ, ಕೌಶಲ್ಯ ಮತ್ತು ಅವಕಾಶಗಳ ಮೂಲಕ SC/ST ಯುವಕರನ್ನು ಸಬಲೀಕರಣಗೊಳಿಸುವುದು ಮತ್ತು IGCCD ಬೆಂಬಲದೊಂದಿಗೆ ಉಜ್ವಲ, ಹೆಚ್ಚು ಸಮಾನ ಭವಿಷ್ಯವನ್ನು ನಿರ್ಮಿಸುವುದು.

2025-26ನೇ ಸಾಲಿನ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೋಲೀಸ್ ಕಾನ್ಸ್ಟೇಬಲ್ ಪೂರ್ವ-ನೇಮಕಾತಿ, ಪೋಲೀಸ್ ಸಬ್‍ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ತರಬೇತಿ ಮತ್ತು ಡ್ರೋನ್ ಉಪಕರಣ ಉಪಯೋಗಿಸುವ ಕುರಿತು ವಸತಿಯುತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ 60 ದಿನಗಳ ಪೋಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಪೂರ್ವ  ತರಬೇತಿಗೆ ಮತ್ತು 90 ದಿನಗಳ ಪೋಲೀಸ್ ಸಬ್‍ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ತರಬೇತಿಗೆ ಸೆಪ್ಟೆಂಬರ 12, 2025 ಹಾಗೂ 15 ದಿನಗಳ ಡ್ರೋನ್ ಉಪಕರಣ ಉಪಯೋಗಿಸುವ ಕುರಿತ ತರಬೇತಿಗೆ

ಕೊನೆಯ ದಿನಾಂಕ: ಸೆಪ್ಟೆಂಬರ 20, 2025.

Website : https://igccd.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ :

ದೂರವಾಣಿ ಸಂಖ್ಯೆ 0836-2447201 ಗೆ ಸಂಪರ್ಕಿಸಬಹುದು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

لا

Similar Posts

Leave a Reply

Your email address will not be published. Required fields are marked *