10/08/2025 4:44 AM

Translate Language

Home » ಲೈವ್ ನ್ಯೂಸ್ » ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

Facebook
X
WhatsApp
Telegram

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ ಪಾಟ್ ಪ್ರವಚನ ಇಲ್ಲದೆ ಸೆಮಿಸ್ಟರ್ ಪರೀಕ್ಷೆಗಳು ಬರೆಯೇಲು ಹೇಗೆ ಸಾಧ್ಯ ?  ಕೆಲವ ವಿಶ್ವವಿದ್ಯಾಲಯ ತರಗತಿಗಳು ಪ್ರಾರಂಭವಾಗಿ ಒಂದು ತಿಂಗಳ ಆಗ್ತಿದೆ ಆದರೆ ಸರಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಈವರೆಗೂ ಅತಿಥಿ ಉಪನ್ಯಾಸಕರ ನೇಮಕ ನಡೆದಿಲ್ಲ. ವರ್ಗಾವಣೆ ಹಾಗೂ ಅತಿಥಿ ಉಪನ್ಯಾಸಕರ ಅರ್ಹತೆ ಸಂಬಂಧಿಸಿತ್ ಅನೇಕ ಕಾರಣಗಳಿಂದ ನೇಮಕ ವಿಳಂಬವಾಗುತ್ತಿದೆ.

ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗಿದ್ದು, ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ.

ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ರಾಜ್ಯ ಸರ್ಕಾರ ತ್ವರಿತವಾಗಿ ಈ ಸಮಸ್ಯೆ ಬಗೆಹರಿಸಬೇಕಿದೆ.

ಪದವಿ ವಿದ್ಯಾರ್ಥಿಗಳ ಪಾಠವಿಲ್ಲದಾಗಿದೆ ಕಾಲೇಜು ಆವರಣದಲ್ಲಿ ಕುಳಿತು ಸಮಯ ಕಳೆದು ಮನೆಗೆ ಹೋಗುತಿದ್ದಾರೆ.

ಇದರಿಂದ ಉಪನ್ಯಾಸಕರ ನೇಮಕ ವಿಳಂಬವಾಗಿದ್ದು, ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ.

ಶೈಕ್ಷಣಿಕ ವೇಳಾಪಟ್ಟಿ ಸಮಯಪ್ರಕಾರ ನಡೆಯಬೇಕಾದರೆ ಪ್ರತಿ ಸೆಮಿಸ್ಟರ್ ಕನಿಷ್ಠ 90 ದಿನ ನಡೆಯಬೇಕೆಂಬ ನಿಯಮ ಇರುವುದರಿಂದ ಹಿಂದಿನ ಕ್ರಮಕ್ಕೆ ತರಲು ಸಾಧ್ಯವಾಗಿಲ್ಲ. ಪ್ರತಿವರ್ಷ 10 ದಿನಗಳಷ್ಟು ಮುಂಚಿತವಾಗಿ ಮಾತ್ರ ತರಗತಿಗಳು ಪ್ರಾರಂಭಿಸಲು ಸಾಧ್ಯವಾಗುತ್ತಿದೆ. ಮೊದಲ ಸೆಮಿಸ್ಟ‌ರ್ ತರಗತಿ ಆರಂಭಿಸಿದರೆ, ಉಳಿದೆರಡು ಸೆಮಿಸ್ಟರ್‌ಗಳ ಪರೀಕ್ಷೆ, ಮೌಲ್ಯಮಾಪನ ಎಲ್ಲವೂ ವ್ಯತ್ಯಾಸಗೊಳ್ಳುತ್ತದೆ. ಕಾಲೇಜುಗಳಲ್ಲಿ ಕೊಠಡಿಗಳ ಕೊರತೆಯೂ ಆಗಬಹುದು. ಹಾಗಾಗಿ, ತರಗತಿಗಳು ಸಮಯಪ್ರಕಾರ ಪ್ರಾರಂಭಸ್ಬೇಕು.

ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರು ಸೇವೆ ನೇಮಕಾತಿ ಸೇರಿದಂತೆ ವಿವಿಧ ಸಮಸ್ಯೆ ಗಳಿಂದ ವಿದ್ಯಾರ್ಥಿಗಳು ತರಗತಿಗಳು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ: ಔರಾದ್, ಬೀದರ್, ಭಾಲ್ಕಿ, ಹುಲಸೂರು, ಹುಮನಾಬಾದ್, ಬಸವಕಲ್ಯಾಣ, ಮನ್ನಳ್ಳಿ, ಚಿಟಗುಪ್ಪ ಮತ್ತು ಘೋಡಂಪಳ್ಳಿ ಸೇರಿದಂತೆ ಒಟ್ಟು 10 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ, ಅಲ್ಲಿಯೂ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ,

ಕಲಬುರಗಿ ಜಿಲ್ಲೆಯಲ್ಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ ರಸ್ತೆ. ಸರ್ಕಾರಿ ಪದವಿ ಮಹಿಳಾ ಕಾಲೇಜು. ಜೇವರ್ಗಿ. ಸೇಡಂ. ಚಿತ್ತಾಪುರ. ಕಾಳಗಿ. ಚಿಂಚೋಳಿ. ಆಳಂದ. ಕಮಲಾಪುರ ಅಜಲಪುರ. ಮಹಾಗಾನ್ ಕ್ರಾಸ್. ಸುಲೆಪೇಟ್. ಪಾರ್ತಾಬಾದ್ ಮತ್ತು ಮಾದನ ಹಿಪ್ಪರಗಾ.

ಯಾದಗಿರಿ ಜಿಲ್ಲೆಯಲ್ಲಿ: ಯಾದಗಿರಿ.ಗುರುಮಿಠಕಲ್.ಯಾದಗಿರಿ. ಶಹಾಪುರ.ಶೋರಾಪುರ.ಹುಣಸಗಿ ಮತ್ತು ಕೆಂಭಾವಿ.

ರಾಯಚೂರು ಜಿಲ್ಲೆಯಲ್ಲಿ:ರಾಯಚೂರು.ಮುದಗಲ್, ಲಿಂಗಸೂಗೂರು.ಮಾನ್ವಿ.ದೇವದುರ್ಗ.ಸಿಂಧನೂರು. ಸಿರವಾರ.ತುರವಿಹಾಳ್,

ಕೊಪ್ಪಳ ಜಿಲ್ಲೆಯಲ್ಲಿ:  ಶ್ರೀರಾಮನಗರ – ಗಂಗಾವತಿ. ಕುಷ್ಟಗಿ. ಕೊಪ್ಪಳ, ಕನಕಗಿರಿ. ಯಲಬುರ್ಗಾ, ಹಿಟ್ನಾಳ ,ಹೊಸಬಂಡಿ ಹರ್ಲಾಪುರ, ಇರ್ಕಲಗಡ.

ಬಳ್ಳಾರಿ ಜಿಲ್ಲೆಯಲ್ಲಿ: ಬಳ್ಳಾರಿ. ಸಿರಗುಪ್ಪ. ಕಂಪ್ಲಿ. ಸಂಡೂರು. ಕೌಲ್ ಬಜಾರ್.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD