ಮೂರು ಕಿಶೋರ ಕಾರ್ಮಿಕ ಮಕ್ಕಳ ಪತ್ತೆ
ಬೀದರ,25.ಡಿಸೆಂಬರ್.25:- ಹುಮನಾಬಾದ ಪಟ್ಟಣದಲ್ಲಿರುವ ವಿವಿಧ ಅಂಗಡಿ, ಗ್ಯಾರೇಜ್, ಹೋಟೆಲ್, ಬೇಕರಿ ಮತ್ತು ಬಸ್ ನಿಲ್ದಾಣದೊಳಗಿರುವ ಅಂಗಡಿಗಳ ಮೇಲೆ ಡಿಸೆಂಬರ್.23 ರಂದು ತಹಶೀಲ್ದಾರ ಹುಮನಾಬಾದ ಹಾಗೂ ಟಾಸ್ಕ ರ್ಫೋಸ್ ಸಮಿತಿಯವರು ಹಠಾತ ದಾಳಿ ನಡೆಸಿ 3 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳ ಶಾಲಾ ದಾಖಲಾತಿಯನ್ನು ಪರಿಶೀಲಿಸಿ ಅಂಗಡಿ ಮಾಲೀಕರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಾಲಕಾರ್ಮಿಕರನ್ನು ಮತ್ತು ಕಿಶೋರ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದೆಂದು ಅಂಗಡಿಗಳ ಮಾಲೀಕರಲ್ಲಿ ಅರಿವು ಮೂಡಿಸಿ ಕರ ಪತ್ರ ಹಂಚಲಾಯಿತು. ಕಾರ್ಮಿಕ ಆಯುಕ್ತರು ಬೆಂಗಳೂರು ಹಾಗೂ…
Any questions related to prajaprabhat.com?