ದೇವಸ್ಗೂರು ಪಾರ್ವತಿ ನಗರದ ನಿವಾಸಿ ಜಮಶೇರ್ ಅಲಿ ಕಾಣೆ, ಅಪಹರಣ: ವ್ಯಕ್ತಿ ಪತ್ತೆಗೆ ಪೊಲೀಸರ ಮನವಿ
ರಾಯಚೂರು.03.ಜನವರಿ.26: ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂ.38/2025 ಕಲಂ: ಮನುಷ್ಯ ಕಾಣೆ/ಗು.ನ:54/2025 ಕಲಂ: 137(2) ಬಿ.ಎನ್.ಎಸ್ ಪ್ರಕರಣದಲ್ಲಿ ಕಾಣೆಯಾದ/ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪತ್ತೆ ಮಾಡುವ ಕುರಿತು ರಾಯಚೂರು ಗ್ರಾಮೀಣ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ. ಕಾಣೆಯಾದ/ಅಪಹರಣಕ್ಕೊಳಗಾದ ಜಮಶೇರ್ ಅಲಿ ತಂದೆ ಅಕ್ಟರ್ ಸಾಬ್ (ವಯಸ್ಸು 35) ಮುಸ್ಲಿಂ ಜಾತಿಗೆ ಸೇರಿದ್ದು, ಆರ್ಟಿಪಿಎಸ್ನಲ್ಲಿ ಟೇಕ್ನಿಷಿಯನ್ ಕೆಲಸ ಮಾಡುತ್ತಿದ್ದು, ಗೋಧಿ ಮೈಬಣ್ಣ, ಕೋಲು ಮುಖ ಚಹರೆ ಹೊಂದಿದ್ದಾನೆ. ಕೆಂಪು ಬಣ್ಣದ ಟಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ….
Any questions related to prajaprabhat.com?