ರಾಜ್ಯದಲ್ಲಿ ಯಾರಿಗೆಲ್ಲಾ ಉಚಿತ ಬಸ್ ಪಾಸ್’ ಸೌಲಭ್ಯ ಇದೆ?
ಬೆಂಗಳೂರು.08.ಜನವರಿ.26: ರಾಜ್ಯಾದ್ಯಂತ ಉಚಿತ್ ಬಸ್ ಪಾಸ್ ಯೋಜನೆಗಳು ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರು, ಅಂಗವಿಕಲರು, ಅಂಧರು, ಪತ್ರಕರ್ತರು, ಗೋವಾ ಚಳುವಳಿಗಾರರಿಗೆ, ಹುತಾತ್ಮರ ಅವಲಂಬಿತರಿಗೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಸೇರಿದಂತೆ ಹಲವರಿಗೆ ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಯಾರಿಗೆಲ್ಲಾ ಉಚಿತ ಬಸ್ ಪಾಸ್ ಇದೆ ಎಂಬ ಮಾಹಿತಿ ಇಲ್ಲಿದೆ ಎಂಡೋಸಲ್ಫಾನ್ ಪೀಡಿತ ಸಂತ್ರಸ್ತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಈ ಯೋಜನೆಗೆ ರೂ.8.04 ಕೋಟಿಗಳನ್ನು ಒದಗಿಸಲಾಗಿದ್ದು. ಈ ಯೋಜನೆಯನ್ನು 2013ರಲ್ಲಿ…
Any questions related to prajaprabhat.com?