ಪತ್ರಕರ್ತರಿಗೆ ಸಂಘಕ್ಕೆ ಶ್ರೀಘವೇ ನೀವೇಶನ : ಶಾಸಕ ಎ ಆರ್ ಕೆ
ಯಳಂದೂರು.09.ಜನವರಿ.26: ಯಳಂದೂರು ತಾಲ್ಲೂಕಿನ ಪತ್ರಕರ್ತರ ಭವನಕ್ಕೆ ಶ್ರೀಘ್ರದಲ್ಲೇ ನಿವೇಶನ ನೀಡಿ ಸಂಕ್ರಾಂತಿ ನಂತರ ಗುದ್ದಲಿಪೂಜೆ ಮಾಡಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು ಪಟ್ಟಣದ ತಾಲ್ಲೂಕು ಪಂಚಾಯಿತಿಯ ಗ್ಯಾರೆಂಟಿ ಯೋಜನೆಗಳ ಸಂಭಾಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿ ಮುಂದಿನ ಈಗಾಲೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯೊಂದಿಗೆ ಮಾತಾನಾಡಿದ್ದು ಸಂಕ್ರಾಂತಿ ನಂತರ ನಿವೇಶನ ಗುರುತಿಸಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನಡೆಸಲಾಗುವುದು ಎಂದರು, ಹೊಸ ಪದಾಧಿಕಾರಿಗಳು ಎಲ್ಲರನ್ನು ಒಟ್ಟಾಗಿ…
Any questions related to prajaprabhat.com?