ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು: ಜ.28 ರಂದು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು
ಕೊಪ್ಪಳ.21.ಜನವರಿ.26: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆಯಂತೆ ದದೇಗಲ್ನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿನ ವಿವಿಧ ವಿಭಾಗಗಳ ಅನುಪಯುಕ್ತ ವಸ್ತುಗಳನ್ನು ಜನವರಿ 28 ರಂದು ಬೆಳಿಗ್ಗೆ 11.30 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ನಿಯಮಾನುಸಾರ ವಿಲೇ ಮಾಡಲಾಗುವುದು. ಸಂಸ್ಥೆಯ ವಿವಿಧ ವಿಭಾಗಗಳ ಲ್ಯಾಬ್ ಉಪಕರಣಗಳು, ಕಂಪ್ಯೂಟರ್ಗಳು, ಗ್ರಂಥಾಲಯ ಪುಸ್ತಕಗಳು, ಬ್ಲೂ ಬುಕ್ಗಳು ಹಾಗೂ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬಹಿರಂಗ ಹರಾಜಿನ ಮೂಲಕ ನಿಯಮಾನುಸಾರ ವಿಲೇ ಮಾಡಲಾಗುವುದು. ಅನುಪಯುಕ್ತ ವಸ್ತುಗಳನ್ನು ಸಂಸ್ಥೆಯ ಆವರಣದಲ್ಲಿ ಶೇಖರಿಸಿಡಲಾಗಿದ್ದು, ಆಸಕ್ತ…
Any questions related to prajaprabhat.com?