ಅಪರಿಚಿತ ಮೃತ ಹೆಣ್ಣು ಮಗಳ ವಾರಸುದಾರರ ಪತ್ತೆಗಾಗಿ ಮನವಿ
ಬೀದರ.25.ಜನವರಿ.26:- ಹೈದ್ರಾಬಾದ-ಮುಂಬೈ ಎನ್.ಹೆಚ್.65 ರಸ್ತೆ ಪಕ್ಕ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರ ಗ್ರಾಮದ ಶಿವಾರದ ಜಮೀನು ಸರ್ವೆ ನಂ. 109/1 ನೇದ್ದರಲ್ಲಿನ ಖುಲ್ಲಾ ಜಾಗದಲ್ಲಿ ದಿನಾಂಕ: 19-12-2025 ರ ಸಾಯಂಕಾಲ 7 ರಿಂದ ದಿನಾಂಕ: 20-12-2025 ರ ಬೆಳಗಿನ ಜಾವ 6 ಗಂಟೆಯ ಮಧ್ಯದ ಅವಧಿಯಲ್ಲಿ ಅಂದಾಜು 30-35 ವರ್ಷದ ಒಬ್ಬ ಅಪರಿಚಿತ ಹೆಣ್ಣು ಮಗಳ ಮೃತ ದೇಹವು ಕಂಡುಬಂದಿದ್ದು, ಈವರೆಗೆ ಮೃತಳ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಪೇದೆ ವಿಶ್ವನಾಥ ಕಾಶೆಪ್ಪಾ…
Any questions related to prajaprabhat.com?