ಬೇರೆ ರಾಜ್ಯಗಳಿಂದ 2,000ಕ್ಕೂ ಹೆಚ್ಚು ಪಿಎಚ್ಡಿ. ಮತ್ತು 300 ಅತಿಥಿ ಉಪನ್ಯಾಸಕರು ರಾಜೀನಾಮೆ.
ಬೆಂಗಳೂರು.15.ಫೆಬ್ರವರಿ.26:ಪ್ರಥಮ ದರ್ಜೆ ಕಾಲೇಜುಗಳಿಗೆ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದೆ. ಆದರೆ, ಪಿಎಚ್ಡಿಗಳ ನೈಜತ ಮಾಡಿದಕ್ಕೆ ತೀವ್ರ ಆಕ್ರೋಶ, ಅನುಮಾನ ವ್ಯಕ್ತವಾಗುತ್ತಿದೆ. ವಿಶೇಷಚೇತನ ಪ್ರಮಾಣಪತ್ರವೂ ತೊಟ್ಟಿ ಶಂಕೆ ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಎರಡು ಸುತ್ತುಗಳಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರನ್ನು ಮೆಂಟ್ ಆಧಾರದಲ್ಲಿ ನೇಮಕ ಮಾಡಿದೆ. ನೇಮಕಗೊಂಡ ಅನೇಕ ಅತಿಥಿ ಉಪನ್ಯಾಸಕರು ಬೇರೆ ರಾಜ್ಯಗಳಲ್ಲಿ ಬಗ್ಗೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲೇ 200ಕ್ಕೂ ಹೆಚ್ಚು ಹಾಗೂ…
Any questions related to prajaprabhat.com?