ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಪಕ್ಷ ಕಟ್ಟಿದ್ದೇ ನಮ್ಮ ತಾತ’ ನಾಮಪತ್ರ ಸಲ್ಲಿಕೆ ವೇಳೆ : ಸಮರ್ಥ್!
ದಾವಣಗೆರೆ.20.ಮಾರ್ಚ್.26: ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ದಿವಂಗತ ಶ್ಯಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಬಿ ಫಾರಂ ಸಿಗದಿದ್ದರೂ ಸಮರ್ಥ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಷ್ಟಕ್ಕೂ ಬಿ ಫಾರಂ ನಿಮಗೆ ಸಿಕ್ಕಿದೆಯೇ ಎಂದು ಕೇಳಿದರೆ. ಈ ಪಕ್ಷವನ್ನು ಕಟ್ಟಿದವರೇ ಅವರು. ನಮ್ಮ ಪಾರ್ಟಿ ಕಾರ್ಯಕರ್ತರ ಮೇಲೆ ನಮಗೆ ನಂಬಿಕೆ ಇದೆ, ಟಿಕೆಟ್ ನಮಗೆ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸಮರ್ಥ ಶಾಮನೂರು ಹೇಳಿದರು. ದಾವಣಗೆರೆಯ ರಾಜಕೀಯದಲ್ಲಿ ಇಂದು ಹೊಸ ಸಂಚಲನ…
Any questions related to prajaprabhat.com?