ಬೇಸಿಗೆ ಶಿಬಿರ ಆಯೋಜನೆ: ಹೆಸರು ನೋಂದಾಯಿಸಿಲು ಮನವಿ
ಬೀದರ.15.ಮೇ.25:- ವಿದ್ಯಾರ್ಥಿಗಳಿಗೆ ಸೃಜನಾತ್ಮಕತೆ ಹಾಗೂ ವೈಜ್ಞಾನಿಕ ಚಿಂತನಾಭಿವೃದ್ಧಿಗೆ ಸಹಾಯವಾಗುವ ಉದ್ದೇಶದಿಂದ 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ತಿಗಳಿಗೆ ದಿನಾಂಕ: 15-05-2025 ರಿಂದ 24-05-2025 ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕಾ ಹಂತದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ಚಿತ್ರಕಲೆ, ರಾಕೆಟ್ ತಯ್ಯಾರಿಕೆ ಹಾಗೂ ಖಗೋಳಶಾಸ್ತçದ ಮೇಲೆ ಹ್ಯಾಂಡ್ಸ್ ಆನ್ ತರಬೇತಿಯನ್ನು ಪರಣಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದೆ. ಶಿಬಿರಗಳ ನಡೆಯುವ…
Any questions related to prajaprabhat.com?