Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಕೊನೆ ದಿನಾಂಕ ವಿಸ್ತರನೆ.!
ಹೊಸ ದೆಹಲಿ.27.ಮೇ.25:- ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯು (Income Tax Return) 2024-25ನೇ ಹಣಕಾಸು ವರ್ಷ (AY 2025-26) ಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31, 2025 ರಿಂದ ಸೆಪ್ಟೆಂಬರ್ 15, 2025 ರವರೆಗೆ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಆದಾಯ ತೆರಿಗೆ ರಿಟರ್ನ್ ಫಾರ್ಮ್ಗಳ ಅಧಿಸೂಚನೆಯನ್ನು ನೀಡುವಲ್ಲಿ ವಿಳಂಬವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಆದಾಯ ಇಲಾಖೆ ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದೆ. “ದಯವಿಟ್ಟು ತೆರಿಗೆದಾರರೇ ಗಮನಿಸಿ! CBDT ಜುಲೈ…
Any questions related to prajaprabhat.com?