ಮೇಥಿಮೆಲ್ಕುಂದ ಗ್ರಾಮದಿಂದ ೧೦ ಮತ್ತು ೧೨ ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ
ಬೀದರ.30.ಮೇ.25:- ಮಾರ್ಗದರ್ಶನ ಅಧಿವೇಶನದಲ್ಲಿ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಶಿಕ್ಷಣದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿ ಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು. ತಮ್ಮ ಅನುಭವಗಳ ಮೂಲಕ ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ ಶ್ರೀ ಕಿಶನ್ರಾವ್ ಬಿರಾದಾರ್ ಅವರು ತುಂಬಿದರು. ಪ್ರಾಂಶುಪಾ ಲರಾದ ಫವಾಡೆ ಸರ್ ಸ್ಥಿರ ಅಧ್ಯಯನದ ಬಗ್ಗೆ ಒತ್ತು ನೀಡಿದರು. ಅಶೋಕ್ ಗುರ್ನಾಲೆ ತಾಂತ್ರಿಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಶ್ರೀಮತಿ ಮೆತ್ರೆ ಅವರು ಇತ್ತಿಚೆಗೆ ಭಾಲ್ಕಿ ತಾಲೂಕಿನ ಮೋಜೆ ಮೇಥಿ-ಮೆಲ್ಕುಂದ ಗ್ರಾಮದಲ್ಲಿ, ಶಿಕ್ಷಣದ…
Any questions related to prajaprabhat.com?