2025-26 ಸಾಲಿನ ಪ್ರತಿಷ್ಠತ ಶಾಲೆಗಳಿಗೆ ಆಂಗ್ಲ ಮಧ್ಯಮದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಕುರಿತು ಬೀದರ ಜಿಲ್ಲೆಯ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ದ ದೂರು.
ಬೀದರ.16.ಜೂನ್.25:- ಈ ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಷ್ಠ ಶಿಕ್ಷೆಣ ಯೋಜನೆ ಅಡಿಯಲ್ಲಿ 2025-26ನೇ ಪ್ರತಿಷ್ಠತ ಶಾಲೆಗಳ ಪ್ರವೇಶಕ್ಕಾಗಿ ದಿನಾಂಕ 09/05/2025 ರಂದು ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಿಧ್ಯಾರ್ಥಿಗಳು 6ನೇ ತರಗತಿ ಪ್ರವೇಶಕ್ಕಾಗಿ ಪರಿಕ್ಷೇಬರೆದು ಪಾಸಾಗಿದ್ದು, ಅದರಲ್ಲಿ ಆಂಗ್ಲ ಮಾಧ್ಯಮದ ವಿಧ್ಯಾರ್ಥಿಗಳಿಗೆ ಪ್ರವೇಶವನ್ನು ಕನ್ನಡ ಮಾಧ್ಯಮದ ಶಾಲೆ ಶಾಲೆಗೆ ಪ್ರವೇಶ ಕೊಡುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸಮಾಡಿದ ಮಕ್ಕಳಿಗೆ ಕನ್ನಡ ಮಾಧ್ಯಾಮದಲ್ಲಿ ಭೋದಿಸುವುದು ಎಷ್ಟು ಸರಿ ? ಈ ಹಿಂದೆ…
Any questions related to prajaprabhat.com?