ಜೂ.17 ರಂದು ಉದ್ಯಮಶೀಲತಾ ತರಬೇತಿ ಕಾರ್ಯಾಗಾರ
ಕೊಪ್ಪಳ.18.ಜೂನ್.25:- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜನ್ ಕರ್ನಾಟಕ ಫೌಂಡೇಶನ್, ಸಿಡಾಕ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 17 ರಂದು ಮಧ್ಯಾಹ್ನ 03 ಗಂಟೆಗೆ ಗೂಗಲ್ ಮೀಟ್ ಮೂಲಕ ಉದ್ಯಮ ಶೀಲತಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಯುವಕ/ಯುವತಿಯರು, ಉದ್ಯಮ ಆಸಕ್ತರು ಲಿಂಕ್: https://meet.google.com/ytu-pmaq-nqa ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ಜಿಲ್ಲೆಗೆ ಸೂಕ್ತವಾದ ಉದ್ಯಮಗಳ ಆಯ್ಕೆ, ಬ್ಯಾಂಕ್ಗಳ ಸಾಲ ಸೌಲಭ್ಯ, ಉದ್ಯಮ ಪ್ರಾರಂಭಕ್ಕೆ ಯಂತ್ರಗಳ ಆಯ್ಕೆ, ಸರ್ಕಾರದಿಂದ ನೀಡಲಾಗುವ ಸಾಲ/ಸಹಾಯಧನಗಳು ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುತ್ತದೆ….
Any questions related to prajaprabhat.com?