ಅಧಿಕಾರಿಗಳು ಜನಸ್ನೇಹಿ ಅಧಿಕಾರಿಯಾಗಿ ಕೆಲಸ ಮಾಡಬೇಕು ಆರ. ಟಿ. ಓ. ಜಿಕೆ ಬಿರಾದರ
ಬೀದರ್.11.ಜುಲೈ.25:- ಕಚೇರಿಗೆ ಬರುವ ಸಾರ್ವಜನಿಕರ ಜೋತೆ ಉತ್ತಮ ಸೇವೆ ಸಲ್ಲಿಸಿ ಕಚೇರಿ ಹೆಸರು ಉನ್ನತ ಸ್ಥಾನದಲ್ಲಿ ತರಬೆಕೆಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಕೆ ಬಿರಾದರ ಅವರು ನುಡಿದರು ಅವರು ದಿನಾಂಕ ೦೯-೦೭-೨೦೨೫ರಂದು ಕಚೇರಿಯಲ್ಲಿ ಸಂಘ ಎರ್ಪಡಿಸಿದ್ದ ಸ್ವಾಗತ ಮತ್ತು ಬಿಳ್ಕೋಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮುಂದುವರಿದು ಮತನಾಡುತ್ತಾ ಕಚೇರಿಗೆ ಬಂದು ಸೇವೆ ಮಾಡುವುದು ಸಹಜ ವರ್ಗವಾಣ ಆಗಿ ಹೊಗುವುದು ಅನಿವಾರ್ಯ ಎಂದು ಹೆಳಿದರು ಅವರು ಬೀದರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೂತನವಾಗಿ ಆಗಮಿಸಿದ ಮೂವರು…
Any questions related to prajaprabhat.com?