ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ
ಬೀದರ.13.ಜುಲೈ.25:- ಬೀದರನ ಕೈಲಾಸ ನಗರದ 75 ವರ್ಷ ವಯಸ್ಸಿನ ಶಂಕ್ರೆಪ್ಪ ಸಂಗಪ್ಪ ಪವಾಡಶೆಟ್ಟಿ ಎಂಬ ವ್ಯಕ್ತಿ ದಿನಾಂಕ: 27-06-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ವ್ಯಕ್ತಿ 5 ಅಡಿ 5 ಇಂಚ್ ಎತ್ತರ ಇದ್ದು, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, ಮನೆಯಿಂದ ಹೊರಗಡೆ ಹೋಗುವಾಗ ಮೈಮೇಲೆ ಬಿಳಿ ಖಮೀಸ್, ಧೋತುರ ಧರಿಸಿರುವ ಇತನು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಗಾಂಧಿ ಗಂಜ್ ಪೊಲೀಸ್ ಬೀದರ ದೂರವಾಣಿ…
Any questions related to prajaprabhat.com?