ಅಪರಿಚಿತ ಹೆಣ್ಣು ಮಗುವಿನ ವಾರಸುದಾರರ ಪತ್ತೆಗಾಗಿ ಮನವಿ
ಬೀದರ.25.ಜುಲೈ.25 :- ಬೀದರ ರೈಲ್ವೆ ನಿಲ್ದಾಣದ ವೇದಿಕೆ ಸಂಖ್ಯೆ: 2 ರಲ್ಲಿ ದಿನಾಂಕ: 13-07-2025 ರಂದು ಒಂದೂವರೆ ವರ್ಷದ ಹೆಣ್ಣು ಮಗು ಒಂಟಿಯಾಗಿ ಪತ್ತೆಯಾಗಿದ್ದು, ಈವರೆಗೆ ಮಗುವಿನ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ. ಬೀದರ ರೈಲ್ವೆ ನಿಲ್ದಾಣ ಮಕ್ಕಳ ಸಹಾಯವಾಣಿ ಕೇಂದ್ರದವರ ದೂರಿನನ್ವಯ ಬೀದರ ರೈಲ್ವೆ ಪೊಲೀಸ್ ಠಾಣೆಯ ಗುನ್ನೆ ಗುನ್ನೆ ಸಂಖ್ಯೆ: 20/2025 ಕಲಂ 93 ಬಿ.ಎನ್.ಎಸ್.ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಅಪರಿಚಿತ ಹೆಣ್ಣು ಮಗು 2 ಅಡಿ 3 ಇಂಚ ಎತ್ತರ ಇದ್ದು, ಮೈಯಿಂದ…
Any questions related to prajaprabhat.com?