ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
ಬೀದರ.30.ಜುಲೈ.25:- ಬೀದರ ಚಿಂಚೋಳಿ ರೋಡಿನ ಮೇಲೆ ಕಾಡವಾದ ಗ್ರಾಮದ ಹತ್ತಿರ ದಿನಾಂಕ 21-12-2024 ರಂದು ಮಧ್ಯಾಹ್ನ 12.50 ಗಂಟೆಗೆ ಸುಮಾರಿಗೆ ಅಂದಾಜು 55-6 ವರ್ಷ ವಯಸ್ಸಿನ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆಎ-38/ಎನ್-0380 ನೇದ್ದರ ಚಾಲಕ ತನ್ನ ಕಾರ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಅಪಘಾತ ಮಾಡಿದ್ದರಿಂದ ಭಾರಿಗಾಯವಾಗಿ ಮೃತಟ್ಟಿದ್ದು ಇರುತ್ತದೆ ಈವರೆಗೆ ಮೃತ ವ್ಯಕ್ತಿ ಹೆಸರು, ವಿಳಾಸ ಹಾಗೂ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ. ಈ ಕುರಿತು ಬಗದಲ್ ಪೊಲೀಸ್…
Any questions related to prajaprabhat.com?