ಆರೋಗ್ಯ ಇಲಾಖೆ: ಯೋಗ ತರಬೇತುದಾರರ ಭರ್ತಿಗೆ ಅರ್ಜಿ ಆಹ್ವಾನ
ಕೊಪ್ಪಳ.06.ನವೆಂಬರ್.25: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎನ್.ಯು.ಎಚ್.ಎಂ ಹಾಗೂ ಪಿಎಂ ಅಭಿಮ್ ಕಾರ್ಯಕ್ರಮದಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 3, ನಮ್ಮ ಕ್ಲಿನಿಕ್ಗಳೀಗೆ 14 ಸೇರಿದಂತೆ ಒಟ್ಟು ಖಾಲಿ ಇರುವ 17 ಯೋಗ ತರಬೇತುದಾರರನ್ನು ವಾಕ್ ಇನ್ ಇಂಟರ್ವ್ಯೂವ್ ಮುಖಾಂತರ ಗೌರವಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಒಂದು ವೇಳೆ ಖಾಲಿ ಹುದ್ದೆಗಳು ಭರ್ತಿಯಾಗದೇ ಇದ್ದಲ್ಲಿ ಭರ್ತಿಯಾಗುವವರೆಗೂ ಪ್ರತಿ ದಿನ 2026 ರ ಮಾರ್ಚ್ 31…
Any questions related to prajaprabhat.com?