‘ಒಂದು ಬಾವಿ, ಒಂದು ಮಂದಿರ, ಒಂದು ರುದ್ರಭೂಮಿ’ಗೆ ಆರೆಸ್ಸೆಸ್ ವರಿಷ್ಠ ಭಾಗವತ್.
ಆಲಿಗಢ,21. ಏಪ್ರಿಲ್.25:- ಇಂದು ಅಲಿಗಢ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮೋಹನ್ ಭಾಗವತ್ ಅವರು, ಹಿಂದೂಗಳಲ್ಲಿ ಜಾತಿಭೇದವನ್ನು ಅಂತ್ಯಗೊಳಿಸಲು ಮತ್ತು ಏಕತೆಯನ್ನು ಉತ್ತೇಜಿಸಲು ‘ಒಂದು ಬಾವಿ,ಒಂದು ಮಂದಿರ ಮತ್ತು ಒಂದು ರುದ್ರಭೂಮಿ’ ತತ್ವಕ್ಕಾಗಿ ಪ್ರತಿಪಾದಿಸಿದ್ದಾರೆ. ಅಲಿಗಡಕ್ಕೆ ತನ್ನ ಐದು ದಿನಗಳ ಭೇಟಿ ಸಂದರ್ಭದಲ್ಲಿ ಎಚ್ಬಿ ಇಂಟರ್ ಕಾಲೇಜ್ ಆವರಣದ ಸನಾತನ ಶಾಖೆಯಲ್ಲಿ ಸಂಘದ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಭಾಗವತ್, “ನಾವು ‘ಒಂದು ಬಾವಿ, ಒಂದು ಮಂದಿರ ಮತ್ತು ಒಂದು ರುದ್ರಭೂಮಿ’ಯ ತತ್ವವನ್ನು ಅನುಸರಿಸಿದಾಗ ಮಾತ್ರ ಸಾಮಾಜಿಕ…

