ಬೀದರ ಜಿಲ್ಲೆಯ ರೈತ ಬಾಂಧವರಿಗೆ ತಾಂತ್ರಿಕ ಮಾಹಿತಿ ಕ್ರಮ ವಹಿಸಲು ಸಲಹೆ
ಬೀದರ,06.ಜುಲೈ 26:- ಬೀದರ ಜಿಲ್ಲೆಯ ರೈತ ಬಾಂಧವರಿಗೆ ತಾಂತ್ರಿಕ ಮಾಹಿತಿ ಕ್ರಮ ವಹಿಸಲು ಸಲಹೆ ನೀಡಿಲಾಗಿದೆ ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ತಿಳಿಸಿದ್ದಾರೆ. ಬೀದರ ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ದುರ್ಬಲವಾಗಿರುವುದರಿಂದ ಬಿತ್ತನೆ ತಡವಾದಾಗ ಅಥವಾ ಈಗಾಗಲೇ ಬಿತ್ತನೆಯಾಗಿ ಮಳೆಯ ಕೊರತೆ ಅನುಭವಿಸುತ್ತಿರುವ ರೈತರು ಕೈಗೊಳ್ಳಬಹುದಾದ ವೈಜ್ಞಾನಿಕ ಕ್ರಮಗಳನ್ನು ಬಾಗಲಕೋಟನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಬೀದರ ತೋಟಗಾರಿಕಾ ಮಹಾವಿದ್ಯಾಲಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರು ರೈತರಿಗೆ ಉಪಯುಕ್ತ ಮಾಹಿತಿಯನ್ನು…

