ವಿಕಲಚೇತನ ಸಾಧನೆ ಪ್ರತಿಭೆ ಯೋಜನೆಯಡಿ ಅರ್ಜಿ ಆಹ್ವಾನ
ಬೀದರ.18.ಜನವರಿ.26:- 2025-26ನೇ ಸಾಲಿಗೆ ಇಲಾಖೆಯಿಂದ ಜಾರಿ ಇರುವ ವಿಕಲಚೇತನ ಸಾಧನೆ ಪ್ರತಿಭೆ ಯೋಜನೆಯನ್ನು ಸೇವಾಸಿಂಧು ಅನ್ಲೈನ್ ಪೋರ್ಟಲ್ ಲೈವ್ ಮಾಡಲಾಗಿರುತ್ತದೆ. ಸಾಧನೆ ಯೋಜನೆ ಲೈವ್ ಆಗಿರುವ ಕುರಿತು ಹಾಗೂ ಸದರಿ ಯೋಜನೆಗೆ 2025-26ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಅನ್ಲೈನ್ ಸೇವಾಸಿಂಧು ತಂತ್ರಾಂಶದ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನೇರವಾಗಿಯೂ ಸಹ ತಮ್ಮ ಲಾಗಿನ ಬಳಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅನ್ಲೈನ್ https://sevasindhuservices.karnataka.gov.in ಮೂಲಕ ದಿನಾಂಕ: 31-01-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ…
Any questions related to prajaprabhat?