ಕರ್ನಾಟಕ ವಿವಿ ಬಸವೇಶ್ವರ ಪೀಠದ ಸಂಯೋಜಕ ಹುದ್ದೆ ನೇಮಕಾತಿ ಆದೇಶಕ್ಕೆ ತಡೆ
ಧಾರವಾಡ.22.ಜನವರಿ.26: ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆಗೆ ವೀಣಾ ಬಿರಾದಾರ ಅವರ ನೇಮಕಾತಿ ಆದೇಶವನ್ನು ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲಾಗಿದೆ. ಸಂಯೋಜಕ ಹುದ್ದೆಗೆ ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಪ್ರಾಧ್ಯಾಪಕರನ್ನೇ ನೇಮಕ ಮಾಡುವಂತೆ ಕೆಲವರು ಮನವಿ ಸಲ್ಲಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎ.ಎಂ.ಖಾನ್ ಅವರು ಮಾಹಿತಿ ತಿಳಿಸಿದರು. ವಿಶ್ವವಿದ್ಯಾಲಯ’ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆ ತಾತ್ಕಾಲಿಕ ನೇಮಕಾತಿ ಆದೇಶವನ್ನು ವೀಣಾ ಬಿರಾದಾರ ಅವರಿಗೆ ನೀಡಲಾಗಿತ್ತು. ಕಾರ್ಯಭಾರ ಸ್ವೀಕರಿಸಿಲು ಅವರು ಜನವರಿ 20ರಂದು ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ನೇಮಕಾತಿ ಆದೇಶವನ್ನು…
Any questions related to prajaprabhat?