ಹೊರ ರಾಜ್ಯದ ಪಿಎಚ್ಡಿ ನೈಜತೆ ಒರೆಗಚ್ಚಿದ ಉನ್ನತ ಶಿಕ್ಷಣ ಇಲಾಖೆ.
ಬೆಂಗಳೂರು.12.ಫೆಬ್ರವರಿ.26: ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ನಕಲಿ ಸಂಶೋಧನಾ ಪ್ರಮಾಣ ಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕರಾಗಿ ಕೆಲವು ವರ್ಷ ಸೇವೆ ಸಲ್ಲಿಸಲಾಗಿದೆ 2025ಗೆ 26ನೇ ಸಾಲಿನ ವಿವಿಧ ಸಂಘಟನೆ ಮತ್ತು ಇತರರ ನಕಲಿ ಸಂಶೋಧನಾ ಅಭ್ಯರ್ಥಿ ಹಾಗೂ ನಕಲಿ ವಿಶ್ವವಿದ್ಯಾಲಯ ವಿರುದ್ಧ ಕ್ರಮಕೆ ಆಗ್ರಹಿಸಿದರು. ವಿವಿಧ ವಿಶ್ವವಿದ್ಯಾಲಯದಿಂದ ವಿವಿಧ ವಿಷಯಗಳ ನಕಲಿ Ph.D certificate, ಹೊರರಾಜ್ಯದ ಹೊರ ರಾಜ್ಯದ ಪಿಎಚ್ಡಿ ನೈಜತೆ ಒರೆಗಚ್ಚಿದ ಇಲಾಖೆ…
Any questions related to prajaprabhat?