ಗುಡ್ನ್ಯೂಸ್ ಮತ್ತೆ ಕುಸಿದ ಚಿನ್ನದ ಬೆಲೆ; ಭವಿಷ್ಯದಲ್ಲಿ ಇನ್ನೆಷ್ಟು ಕಡಿಮೆಯಾಗುತ್ತೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಒಟ್ಟಿನಲ್ಲಿ ಈಗ ಮದುವೆಯ ಸೀಸನ್ ಅದ್ರಲ್ಲೂ ಚಿನ್ನ ಬೆಳ್ಳಿ ದರಗಳು ಒಂದೆ ಸಮನೆ ಏರುತ್ತಲೇ ಇವೆ. ಇನ್ನು ಭಾರತದಂತಹ ದೇಶದಲ್ಲಿ ಚಿನ್ನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿರುತ್ತದೆ. ಜಾಹೀರಾತು…