UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್ಗೂ ಅವಕಾಶ, ಹೊಸ ಅಧಿಸೂಚನೆ
ವಿಶ್ವವಿದ್ಯಾಲಯ ಧನಸಹಾಯ ಅಯೋಗ್ ಅಧಿಸೂಚನೆ: ಹೊಸ ದೆಹಲಿ.18.ಏಪ್ರಿಲ್.25:- UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್ಗೂ ಅವಕಾಶ, ಹೊಸ ಅಧಿಸೂಚನೆ ಭಾರತದ ಅನೇಕ ವಿಶ್ವವಿದ್ಯಾಲಯಗಳ ಕೋರ್ಸ್ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಇನ್ನು ವರ್ಷಕ್ಕೆ ಎರಡು ಸಲ ಅವಕಾಶ ಸಿಗಲಿದೆ. ಯುಜಿಸಿ ಅಂದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಇದಕ್ಕೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. UGC: ಕಡಿಮೆ ಸಮಯದಲ್ಲಿ ಸಿಗಲಿದೆ ಪದವಿ, ವರ್ಷಕ್ಕೆ ಎರಡು ಬಾರಿ ಅಡ್ಮಿಷನ್ಗೂ ಅವಕಾಶ, ಯುಜಿಸಿ ಹೊಸ ಅಧಿಸೂಚನೆ ಈಗಾಗಲೇ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಅಥವಾ ಇಗ್ನೋ…
Any questions related to prajaprabhat?