ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಗಂಭೀರ ಕಾಯಿಲೆ: ಡಾ.ಎಂ.ಸಿ.ಸುಧಾಕರ್
ಬೆಂಗಳೂರು.18.ಮಾರ್ಚ್.26: ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯ ಗಳಲ್ಲಿ ವೈದ್ಯಕೀಯ ಭಾಷೆಯಲ್ಲಿ ಹೇಳುವಂತೆ ‘ಗಂಭೀರ ಸ್ವರೂಪದ ದೀರ್ಘ ಕಾಲದ ಕಾಯಿಲೆ’ ಗಳಿಂದ ಬಳಲುತ್ತಿದ್ದು ಅದಕ್ಕೆ ತಾತ್ಕಾಲಿಕ ಮುಲಾಮು ಕೆಲಸ ಮಾಡಲ್ಲ. ಒಳ್ಳೆಯ ಚಿಕಿತ್ಸೆಯನ್ನೇ ಕೊಡಬೇಕು. ಅಂತಹ ಚಿಕಿತ್ಸೆಯನ್ನು ಹಂತ-ಹಂತವಾಗಿ ಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾಹಿತಿ ತಿಳಿಸಿದರು. ನಿಯಮ 330ರಡಿ ಬಿಜೆಪಿಯ ಡಾ. ತಳವಾರ ಸಾಬಣ್ಣ, ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಸಮಸ್ಯೆಗಳ ಆಗರ, ಜಾತಿ ಮತ್ತು ಭ್ರಷ್ಟಾಚಾರದ ಕೇಂದ್ರಗಳಾಗಿದ್ದು ವಿವಿಗಳ…
Any questions related to prajaprabhat?