UGC, ICAR, AICTE ವೇತನದ ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ.!
ಬೆಂಗಳೂರು.09.ಮೇ.25:- ಪರಿಷ್ಕೃತ ಮೂಲ ವೇತನದ ಅಸ್ತಿತ್ವದಲ್ಲಿರುವ ಶೇ. 53 ರಿಂದ ಶೇ. 55 ಕ್ಕೆ ಹೆಚ್ಚಿಸಲಾಗಿದೆ. ಜನವರಿ 2025 ರಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶಿಸಿದೆ ಎಂದಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, 2016 ರ ಪರಿಷ್ಕೃತ UGC/ICAR/AICTE ವೇತನ ಶ್ರೇಣಿಗಳಲ್ಲಿ ಬೋಧಕ ಮತ್ತು ಸಮಾನ ವೃಂದದ ಸಿಬ್ಬಂದಿಗೆ ಪಾವತಿಸಬೇಕಾದ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಿಸಲು ಸರ್ಕಾರವು ಸಂತೋಷಪಡುತ್ತದೆ. ರಾಜ್ಯ ಸರ್ಕಾರದಿಂದ UGC, ICAR, AICTE ವೇತನದ ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ.!ಯುಜಿಸಿ,…
Any questions related to prajaprabhat?