ಏ.22 ರಂದು ‘ವಿಶ್ವ ಭೂ ದಿನ’ ಆಚರಣೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.
ಬೆಂಗಳೂರು.19.ಏಪ್ರಿಲ್.25:- ರಾಜ್ಯಾಧ್ಯಂತ 22.04.2025ರಂದು ವಿಶ್ವ ಭೂ ದಿನ ಆಚರಿಸುವ ಕುರಿತು. (World Earth day Celebration) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರತಿ ವರ್ಷವು ವಿಶ್ವದಾದ್ಯಂತ ಏಪ್ರಿಲ್ -22 ರಂದು ಪರಿಸರ ಸಂರಕ್ಷಣೆಗಾಗಿ ” ವಿಶ್ವ ಭೂ ದಿನ’ವನ್ನು ಆಚರಿಸಲಾಗುತ್ತಿದೆ. ಭೂಮಿ ಮನುಷ್ಯ ಮಾತ್ರವಲ್ಲದೆ, ಎಷ್ಟೋ ಜೀವ ಸಂಕುಲೆಗಳು, ಸೂಕ್ಷಾಣುಗಳು, ಸಸ್ಯಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಸಲಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಮನುಷ್ಯನಿಂದ ಭೂಮಿಗೆ ಕಂಟಕವಾಗಿದೆ. ಭೂಮಿಯ ಮೇಲೆ…
Any questions related to prajaprabhat?