NEW RULES FOR ..ಸರ್ಕಾರಿ ನೌಕರರ ವರ್ಗಾವಣೆ ಆದೇಶ..
ಬೆಂಗಳೂರು.19.ಮೇ.25:- ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿರುವ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಬಗ್ಗೆ ಹೊಸ ಆದೇಶ.. ಕನಿಷ್ಠ ಸೇವಾ ಅವಧಿ ನೌಕರರ ವರ್ಗಾವಣೆ ಕುರಿತು ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಅದೇನೆಂದರೆ, ಈ ಮಾರ್ಗಸೂಚಿಗಳ ಅನುಸಾರ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ನೌಕರರ ವರ್ಗಾವಣೆ ಪ್ರಕ್ರಿಯೆ ಮೇ 15ರಿಂದ ಜೂನ್ 14ರೊಳಗಾಗಿ ನೆರವೇರಬೇಕಾಗಿದೆ. ಅಲ್ಲದೇ ಈ ಹೊಸ ನಿಯಮದ ಅನುಸಾರ ಪ್ರತಿಯೊಂದು ಗುಂಪಿನಲ್ಲೂ ವರ್ಗಾವಣೆಗಳ ಪ್ರಮಾಣವು, ಒಟ್ಟು ಸಿಬ್ಬಂದಿ…
Any questions related to prajaprabhat?