ಕಣ್ಣ ರೆಪ್ಪೆಯ ಕೊನೆಯ ಕೂದಲಿನ ಫೋಟೋ ಹಂಚಿಕೊಂಡ ನಟಿ ಹಿನಾ ಖಾನ್! ನೆಟ್ಟಿಗರು ಭಾವುಕ!
‘ಬಿಗ್ ಬಾಸ್’ ಖ್ಯಾತಿಯ ಹಿನಾ ಖಾನ್ (hina Khan) ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸ್ತನ ಕ್ಯಾನ್ಸರ್ (breast Cancer) ಕಾಯಿಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಕಳೆದ ಜುಲೈನಲ್ಲಿ ಮಾಹಿತಿ ನೀಡಿದ್ದರು. ರೋಗ ಗೊತ್ತಾದ ನಂತರವೂ ಜೀವನಶೈಲಿಯಲ್ಲಿ ಸಕ್ರಿಯವಾಗಿದ್ದ ನಟಿ ಹಿನಾ ಖಾನ್ ಅವರ ಜೀವನೋತ್ಸಾಹ ಚೂರು ಕಮ್ಮಿಯಾದಂತಿರಲಿಲ್ಲ. ಇತ್ತೀಚೆಗೆ ಅವರು ಲೆಹಂಗಾ ಧರಿಸಿ ರ‍್ಯಾಂಪ್ (Ramp Walk) ವಾಕ್ ಕೂಡ ಮಾಡಿದ್ದರು. ಕೆಲ ದಿನಗಳ ಹಿಂದೆ ವಿಗ್ (wig) ಮಾಡಿಕೊಳ್ಳಲು ತಮ್ಮ ಕೂದಲನ್ನು ತಾವೇ…