ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 1.6 ರೂ ಏರಿಕೆ! ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು ಇಂತಿದೆ
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಸದ್ಯ, ಇಂದು ವಿಶ್ವ ಬದಲಾಗುತ್ತಿದೆ, ತಂತ್ರಜ್ಞಾನ ಬೆಳೆದಂತೆ ಹಲವಾರು ಸೌಕರ್ಯಗಳು ಆವಿಷ್ಕರಿಸಲ್ಪಡುತ್ತಿವೆ. ಅವುಗಳಲ್ಲೊಂದು ವಿದ್ಯುತ್ ಚಾಲಿತ ವಾಹನಗಳು. ಈ ವಾಹನಗಳು ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿವೆಯಾದರೂ ಇಂದಿಗೂ ಇಂಧನ ಚಾಲಿತ ವಾಹನಗಳೇ ರಸ್ತೆಯ ಮೇಲೆ ತಮ್ಮ ಅಧಿಪತ್ಯ ಹೊಂದಿವೆ ಎಂದರೆ ತಪ್ಪಾಗದು. ಹಾಗಾಗಿ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳಿಗೆ ಜಗತ್ತಿನಾದ್ಯಂತ…