ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ
ಅಂತರಾಷ್ಟ್ರೀಯ ಕ್ರಿಕೇಟ ಕ್ರೀಡಾಪಟು ದೊಡ್ಡ ಗಣೇಶ ಚಾಲನೆ!
ಬೀದರ, ನವೆಂಬರ್.26 :- ನನ್ನ ಕ್ರಿಕೇಟ್ ಜೀವನದಲ್ಲಿ ಸಾಧಿಸಿದ ಸಾಧನೆಯನ್ನು ಗುರುತಿಸಿ ನನಗೆ ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಗೆ ಚಾಲನೆ ನೀಡಲು ನನಗೆ ಆಹ್ವಾನ ಕೊಟ್ಟಿರುವುದು ತುಂಬಾ ಸಂತೋಷವಾಗಿದೆ ಎಂದು ಅಂತರಾಷ್ಟಿçÃಯ ಕ್ರಿಕೇಟ್ ಕ್ರೀಡಾಪಟುವಾದ ದೊಡ್ಡ ಗಣೇಶ ನುಡಿದರು. ಅವರು ಸೋಮವಾರ ಜಿಲ್ಲಾ ಪೊಲೀಸ್ ಕವಾಯತ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ರ ಅಂಗವಾಗಿ ನವೆಂಬರ್.25 ರಿಂದ 27 ರವರೆಗೆ 30 ದಿನಗಳವರೆಗೆ ನಡೆಯುವ ಕ್ರೀಡಾಕೂಟಕ್ಕೆ ಪಾರಿವಾಳ ಹಾಗೂ ಬಲೂನ ಹಾರಿಸುವ…