ಕೊಪ್ಪಳ | ಜೂನ್ 16 ರಂದು ವಿದ್ಯುತ್ ವ್ಯತ್ಯಯ
ಕೊಪ್ಪಳ.13.ಜೂನ್25:- ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110/33/11 ಕೆ.ವಿ ಎಂಯುಎಸ್ಎಸ್ ಹಿರೇಸಿಂಧೋಗಿ ಸ್ಟೇಷನ್ನ ತ್ರೈಮಾಸಿಕ ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನ್ಗೆ ಒಳಪಡುವ ವಿವಿಧ ಫೀಡರ್ಗಳಲ್ಲಿ ಜೂನ್ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು 110/33/11 ಕೆ.ವಿ ಎಂಯುಎಸ್ಎಸ್ ಹಿರೇಸಿಂಧೋಗಿ ಸ್ಟೇಷನ್ಗೆ ಒಳಪಡುವ ಮಾರ್ಗಗಳಾದ ಎಫ್-1 ಬಿಕನಳ್ಳಿ ಎನ್.ಜೆ.ವೈ., ಎಫ್-2 ಹಂದ್ರಾಳ, ಎಫ್-3 ಗುನ್ನಳ್ಳಿ ಎನ್.ಜೆ.ವೈ., ಎಫ್-4 ವದಗನಾಳ, ಎಫ್-5 ಕೋಳೂರು, ಎಫ್…
Any questions related to prajaprabhat?