ಜಗತ್ತಿನ ಟಾಪ್ ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಭಾರತದ 54 ವಿವಿಗಳಿಗೆ ಸ್ಥಾನ.!
ಇಂದು ಬಿಡುಗಡೆಯಾದ ಜಗತ್ತಿನ ಉನ್ನತ ಶಿಕ್ಷಣ ಲಂಡನ್ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) 2026ನೇ ಸಾಲಿನ ಜಾಗತಿಕ ಅತ್ಯುತ್ತಮ ವಿವಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ 54 ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡು ದಾಖಲೆ ನಿರ್ಮಿಸಿವೆ. ಈ ಮೂಲಕ ಅತ್ಯುತ್ತಮ ವಿವಿಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಪಡೆದುಕೊಂಡಿದೆ. ಭಾರತದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದು, ‘ಕ್ಯೂಎಸ್ ಜಾಗತಿಕ ವಿವಿ 2026ರ ಶ್ರೇಯಾಂಕ ನಮ್ಮ ಶಿಕ್ಷಣ ಕ್ಷೇತ್ರಕ್ಕೆ…
Any questions related to prajaprabhat?