ಕರ್ನಾಟಕ ರಾಜ್ಯದಲ್ಲಿ ಇನ್ನು ಮುಂದೆ VIP ವಾಹನಗಳು ಸೈರನ್ ಬಳಸುವಂತಿಲ್ಲ
ಬೆಂಗಳೂರು.21.ಜುಲೈ.25:- ರಾಜ್ಯದಲ್ಲಿ ಇನ್ನು ಮುಂದೆ ರಾಜ್ಯಾದ್ಯಂತ ಗಣ್ಯ ವ್ಯಕ್ತಿಗಳ ವಾಹನಗಳಲ್ಲಿ ಸೈರನ್ಗಳ ಬಳಕೆಯನ್ನು ಕಡ್ಡಾಯ ನಿರ್ಬಂಧಿಸಲಾಗಿದೆ. ಅನಗತ್ಯ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ಮತ್ತು ‘ವಿಐಪಿ ಸಂಸ್ಕೃತಿಗೆ’ ಅಂತ್ಯ ಹಾಡುವ ದಿಟ್ಟ ಹೆಜ್ಜೆಯೊಂದರಲ್ಲಿ, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎ. ಸಲೀಂ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಶನಿವಾರ ಈ ಕುರಿತು ಅಧಿಕೃತ ಜ್ಞಾಪನಾ ಪತ್ರ (ಮೆಮೋ) ಹೊರಡಿಸಿರುವ ಸಲೀಂ, ಈ ನಿರ್ಧಾರದ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ. 2016ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ…
Any questions related to prajaprabhat?